ವಿಷಯಕ್ಕೆ ಹೋಗಿ

ಗ್ರಾಮಘಟಕದ ನಾಮಫಲಕ ಅನಾವರಣ

ಹುಳಿಯಾರು ಹೋಬಳಿ ಲಿಂಗಪ್ಪನಪಾಳ್ಯದಲ್ಲಿ ರಾಜ್ಯರೈತಸಂಘದ ಗ್ರಾಮಘಟಕದ ನಾಮಫಲಕವನ್ನು ತುಮಕೂರು ಜಿಲ್ಲಾಧ್ಯಕ್ಷ ಗೋವಿಂದರಾಜು ಅನಾವರಣ ಮಾಡಿದರು.

ಕಾಮೆಂಟ್‌ಗಳು