ಪಸ್ತುತದ ದಿನಗಳಲ್ಲಿ ದೇಶಿಕಲೆಗಳು ವಿನಾಶದ ಅಂಚಿನಲ್ಲಿದ್ದು, ಜಾನಪದ ಕಲೆಗಳು ಅವಸಾನದ ಹಂತದಲ್ಲಿವೆ ಎಂದು ಜಿ.ಪಂ.ಸದಸ್ಯೆ ಮಂಜುಳಾ ವಿಷಾದಿಸಿದರು.
ಹುಳಿಯಾರಿನಲ್ಲಿ ನಡೆದ ಜಾನಪದ ಸಿರಿ ಸಿಂಚನ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. |
ಪಟ್ಟಣದಲ್ಲಿ ನಡೆದ ಜಾನಪದ ಸಿರಿ ಸಿಂಚನ ಕಾರ್ಯಕ್ರ್ಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪ್ರತಿಭಾಪುರಸ್ಕಾರ ವಿತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಸದಸ್ಯೆ ಸಿದ್ದಗಂಗಮ್ಮ, ಲ.ಪು.ಕರಿಯಪ್ಪ, ಗವಿರಂಗಯ್ಯ, ಕಿರುತೆರೆ ಕಲಾವಿದ ಗೌಡಿ,ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ