ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿಯ ೪ ನೇ ಬ್ಲಾಕ್ ನ ಬಿಸಿಎಂ ಎ ಗೆ ಮೀಸಲು ಕ್ಷೇತ್ರಕ್ಕೆ ಕೆಂಕೆರೆಗೊಲ್ಲರಹಟ್ಟಿಯ ಅಜ್ಜಗಯ್ಯ ಅವರ ಪತ್ನಿ ಕೆ.ಗಿರಿಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಸಿಎಂ-ಎ ವರ್ಗಕ್ಕೆ ಮೀಸಲಿರಿಸಿದ್ದ ಒಂದು ಸ್ಥಾನಕ್ಕೆ ಗಿರಿಜಮ್ಮ , ಭಾಗ್ಯಮ್ಮ , ಕರಿಯಮ್ಮ ಹಾಗೂ ಭಾಗ್ಯಮ್ಮ ನಾಮಪತ್ರ ಸಲ್ಲಿಸಿದ್ದು ಗಿರಿಜಮ್ಮನನ್ನು ಹೊರತುಪಡಿಸಿ ಉಳಿದ ಮೂವರು ನಾಮಪತ್ರ ಹಿಂಪಡೆದಿದ ಹಿನ್ನಲೆಯಲ್ಲಿ ಗಿರಿಜಮ್ಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ