ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿಯ ಒಟ್ಟು ೧೭ ಸ್ಥಾನದ ಆಯ್ಕೆ ೫೬ ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ.
೧ ಬ್ಲಾಕ್ ನ ೪ ಸ್ನಾನಕ್ಕೆ ೧೩ ಮಂದಿ , ೨ ನೇ ಬ್ಲಾಕ್ ನ ೩ ಸ್ಥಾನಕ್ಕೆ ೧೦ ಮಂದಿ , ೩ ಬ್ಲಾಕ್ ನ ೪ ಸ್ಥಾನಕ್ಕೆ ೧೧ ಮಂದಿ , ೪ ಬ್ಲಾಕ್ ನ ೨ ಸ್ಥಾನಕ್ಕೆ ೪ ಮಂದಿ ಹಾಗೂ ೫ ನೇ ಬ್ಲಾಕ್ ನ ೪ ಸ್ಥಾನಕ್ಕೆ ೧೮ ಮಂದಿ ಸ್ಪರ್ಧಿಸಿದ್ದಾರೆ. ಕೆಲ ವಿದ್ಯಾವಂತ ಯುವಕರು ಸಹ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ತಮ್ಮಲ್ಲೇ ಒಂದು ಗ್ರೂಪ್ ಮಾಡಿಕೊಂಡರೆ, ಕೆಲವರು ಒಬ್ಬಂಟಿಯಾಗಿ ಹಾಗೂ ಈ ಹಿಂದೆ ಗೆದಿದ್ದವರು ತಮ್ಮ ಬೆಂಬಲಿಗರ ಜೊತೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ