ವಿಷಯಕ್ಕೆ ಹೋಗಿ

ಹುಳಿಯಾರಿನ ಶ್ಯಾಮ್ ಭಾರದ್ವಾಜ್ ಕನ್ನಡಲ್ಲಿ ೧೨೪

ಹುಳಿಯಾರು ಪಟ್ಟಣದ ವಸಂತನಗರ ಬಡಾವಣೆಯ ನಾಗಲಕ್ಷ್ಮಿ ನರೇಂದ್ರಬಾಬು ಅವರ ಪುತ್ರ ಶ್ಯಾಮ್ ಭಾರದ್ವಾಜ್ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೫೮೦ ಅಂಕ(ಶೇ.೯೨.೮) ಪಡೆದಿದ್ದಾನೆ.

ಈತ ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಅಭ್ಯಾಸ ಮಾಡಿದ್ದು 'ಎ+' ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಕನ್ನಡ ಭಾಷೆಯಲ್ಲಿ ಅಧಿಕ ಅಂಕಗಳಿಸಿದವರಲ್ಲಿ ಈತನು ಸಹ ಒಬ್ಬನಾಗಿದ್ದು ಮುಂದೆ ಕಾಮರ್ಸ್ ತೆಗೆದುಕೊಂಡು ಅಭ್ಯಾಸ ಮಾಡುವ ಗುರಿ ಹೊಂದಿದ್ದಾನೆ.

ಕಾಮೆಂಟ್‌ಗಳು