ರಾಜ್ಯಾದಂತ ಮಂಗಳವಾರ ಎಸ್.ಎಸ್.ಎಲ್.ಸಿ ಫಲಿತಾಂಶ ಹೊರಬಿದಿದ್ದು ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಶಾಲೆಯಲ್ಲಿ ಶೇ.೯೮ ರಷ್ಯು ಫಲಿತಾಂಶ ಬಂದಿರುವುದಾಗಿ ಮುಖ್ಯಶಿಕ್ಷಕ ಹೆಚ್.ವಿ.ರಮೇಶ್ ತಿಳಿಸಿದರು.
ಶಾಲೆಯಲ್ಲಿ ಒಟ್ಟು ೪೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೪೮ ಮಂದಿ ಉತ್ತೀರ್ಣರಾಗಿದ್ದಾರೆ. ಎ.ವಿ.ನರಸಿಂಹಸ್ವಾಮಿ ಎಂಬ ವಿದ್ಯಾರ್ಥಿ ೫೫೨ (ಶೆ.೮೮) ಅಂಕಗಳಿಸಿ ಎ ಗ್ರೇಡ್ ನಲ್ಲಿ ಉತ್ತೀರ್ಣನಾದರೆ, ೩೨ ವಿದ್ಯಾರ್ಥಿಗಳು ಪ್ರಥಮ ,೧೨ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಮೂವರು ಉತ್ತೀರ್ಣರಾಗಿದ್ದರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ