ಹುಳಿಯಾರು ಹೋಬಳಿ ವೀರಶೈವ ಸಮಾಜ, ಬಸವಸಮಿತಿ, ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಶ್ರೀ ಶಿವ ವಿವಿದೋದ್ದೇಶ ಸಹಕಾರ ಸಂಘದವತಿಯಿಂದ ಹೋಬಳಿ ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗಾಗಿ ತಾ.೧೫- ಭಾನುವಾರ ಬೆಳಿಗ್ಗೆ ಉಚಿತ ಮಾರ್ಗದರ್ಶನ ಶಿಬಿರ ಬಸವಭವನದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಬಳ್ಳಾರಿ ಬಿಎಂಎಸ್ ನ ಡಾ.ಕೆ.ಶರಣಬಸವಅವರು, ಉಪನ್ಯಾಸಕ ಕೆ.ಎಂ.ಈಶ್ವರಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದು ಸ್ಪರ್ಧಾತ್ಮಕ ಪರೀಕ್ಷೆಗ ಪೂರಕವಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ೯೪೪೮೯೪೭೯೫೬ ಮತ್ತು ೯೪೮೧೪೮೯೪೧೫ ಸಂಪರ್ಕಿಸುವಂತೆ ವೀರಶೈವ ಸಮಾಜದ ಕೆ.ಎಂ.ಗಂಗಾಧರಯ್ಯ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ