ಇಲ್ಲಿನ ಗ್ರಾಮದೇವತೆ ಶ್ರೀ ಹುಳಿಯಾರಮ್ಮದೇವಿಯ ದ್ವಿತೀಯ ವರ್ಷ ಜಾತ್ರಾಮಹೋತ್ಸವದ ಅಂಗವಾಗಿ (ತಾ.೫) ಗುರುವಾರ ಕಳಸ ಮಹೋತ್ಸವ ನಡೆಯಲಿದೆ.
ಗುರುವಾರ ಮುಂಜಾನೆ ಪಟ್ಟದ ಕಳಸಸ್ಥಾಪನೆ,ಫಲಹಾರಸೇವೆ ನಡೆದು ನಂತ ಗ್ರಾಮದೇವರೆಗಳಾದ ಹುಳಿಯಾರಮ್ಮದೇವಿ,ದುರ್ಗಮ್ಮದೇವಿ, ಕೆಂಚಮ್ಮದೇವಿ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವರುಗಳೊಂದಿಗೆ ಕಳಸದ ನಡೆಮುಡಿ ಪಟ್ಟಣದ ರಾಜಬೀದಿಯಲ್ಲಿ ಸಾಗಲಿದೆ. ದೇವಿಯ ಮೂಲಸ್ಥಾನದಲ್ಲಿ ಭಕ್ತರಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಇದೇ ದಿನ ಸಂಜೆ ಕನಕ ಯುವಕರ ಬಳಗ ಹಾಗೂ ದೇವಾಲಯ ಸಮಿತಿವತಿಯಿಂದ ಅಮ್ಮನವರ ಉಯ್ಯಾಲೋತ್ಸವ ಕಾರ್ಯ ಜರುಗಲಿದೆ.

ಹುಳಿಯಾರಮ್ಮನ ಕಳಸಮಹೋತ್ಸವದಲ್ಲಿ ನಡೆಯುವ ಅನ್ನಸಂತರ್ಪಣೆಗೆ ಸಿಹಿಬೂಂದಿ ತಯಾರಿಸುತ್ತಿರುವುದು.
|
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ