ಹುಳಿಯಾರು ಹೋಬಳಿ ಯಳನಡು ಗ್ರಾಮದ ಗ್ರಾಮದೇವತೆ ಶ್ರೀಕರಿಯಮ್ಮದೇವಿಯ ಜಾತ್ರಾಮಹೋತ್ಸವ ಶುಕ್ರವಾರದಂದು ಬಾನ ಆಚರಿಸುವ ಮೂಲಕ ಚಾಲನೆಗೊಂಡಿದೆ.
ತಾ.೭ರ ಶನಿವಾರದಂದು ಮಧ್ಯಾಹ್ನ ಸಿಡಿ ಉತ್ಸವ, ತಾ.೮ರ ಭಾನುವಾರದಂದು ಅಮ್ಮನವರ ವೈಭವಯುತ ಆನೆ ಅಂಬಾರಿ ಉತ್ಸವ ನಡೆಯಲಿದೆ. ಇದೇ ದಿನ ರಾತ್ರಿ ಅಮ್ಮನವರ ಪುಷ್ಪ ರಥೋತ್ಸವ ನಡೆದು ನಂತರ ಸಾಂಸ್ಕೃತಿಕಕಾರ್ಯಕ್ರಮಗಳು ನಡೆಯಲಿವೆ.ತಾ.೯ರ ಸೋಮವಾರ ಅಮ್ಮನವರಿಗೆ ಗ್ರಾಮಸ್ಥರಿಂದ ಮಡಿಲಕ್ಕಿ ಸೇವೆ ಹಾಗೂ ಫಲಾಹಾರ ಸೇವೆ ನಡೆಸಿ ಅಮ್ಮನವರನ್ನು ಮೂಲಸ್ಥಾನಕ್ಕೆ ಕರೆದೊಯ್ಯುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ