ದೇಶದೆಲ್ಲೆಡೆ ಕುತೂಹಲ ಉಂಟುಮಾಡಿದ್ದ ದೆಹಲಿಯ ಚುನಾವಣೆಯ ಫಲಿತಾಂಶ ಜನರಲ್ಲಿ ಅಶ್ಚರ್ಯ ಹಾಗೂ ಹೊಸ ಹೊಸ ಅಭಿಪ್ರಾಯಗಳನ್ನು ಪುಟಿಯುವಂತೆ ಮಾಡಿದೆ. ಕೇವಲ ೩೫ ಸ್ಥಾನ ದಕ್ಕಬಹುದೆಂದಿದ್ದ ಆಪ್ ಗೆ ೬೭ ಸ್ಥಾನ ದಕ್ಕಿರುವುದು ನಿರೀಕ್ಷೆಗೂ ಮೀರಿದ ಯಶಸ್ಸು ಎಂಬ ಮಾತುಗಳು ಕೇಳಿಬರುತ್ತಿವೆ.
ಆಪ್ ಪಕ್ಷದ ಗೆಲುವಿನ ಬಗ್ಗೆ ಕೇಳಿಬಂದ ಅಭಿಪ್ರಾಯ :
ಮೋದಿ ಹಾಗೂ ಅಮಿದ್ ಷಾ ಜೋಡಿಯ ಮ್ಯಾಜಿಕ್ ಆಪ್ ಸುಂಟರಗಾಳಿಗೆ ತರಗೆಲೆಯಂತಾಗಿದ್ದು ಬದಲಾವಣೆಯ ಪ್ರತೀಕವಾಗಿದೆ.ಐತಿಹಾಸಿಕ ಪಕ್ಷವಾದ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ್ದು, ದೆಹಲಿ ಇದೀಗ ಕಾಂಗ್ರೆಸ್ ಮುಕ್ತವಾಗಿದೆ : ಗ್ರಾ.ಪಂ.ಸದಸ್ಯ ಗಂಗಣ್ಣ. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ