ಹುಳಿಯಾರು ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಲ್ಲಿ ೬೫ನೇ ಗಣರಾಜ್ಯೋತ್ಸವದ ಆಚರಣೆ ಹಾಗೂ ಪಥ ಸಂಚಲನ ಕಾರ್ಯ (ತಾ.೨೬) ಸೋಮವಾರ ಬೆಳಿಗ್ಗೆ ನಡೆಯಲಿದೆ.
ಪಟ್ಟಣದ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಡಶಾಲೆ, ವಾಸವಿ ಶಾಲೆ,ಟಿ.ಆರ್.ಎಸ್.ಆರ್.ಶಾಲೆ, ಎಂ.ಪಿಎಸ್ ಶಾಲೆ, ಕನದಾಸ ಶಾಲೆ, ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ , ಶಾರದ ಸ್ಕೂಲ್, ಜ್ಞಾನಜ್ಯೋತಿ ಶಾಲೆ, ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಬಾಲಕಿಯರ ಪದವಿಪೂರ್ವಕಾಲೇಜಿನಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಹಾಗೂ ಧ್ವಜವಂದನಾ ಕಾರ್ಯ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ