ವಿಷಯಕ್ಕೆ ಹೋಗಿ

ಅಭಿನಂದನೆ

ಹುಳಿಯಾರು ಹೋಬಳಿ ಬಡಕೆಗುಡ್ಲು ಗ್ರಾಮದ ಬಿ.ಎನ್.ಲೋಕೇಶ್ ಜಿಲ್ಲಾ ಕೃಷಿ ಪ್ರಶಸ್ತಿ ಪಡೆದ ಹಿನ್ನಲೆಯಲ್ಲಿ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್ ಗೌಡ , ರಾಜ್ಯ ಪ್ರತಿನಿಧಿ ಅನುಸೂಯ ಕಳಸೇಗೌಡ, ಜಿಲ್ಲಾಉಪಾಧ್ಯಕ್ಷ ನಾಗಣ್ಣ ,ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ, ಕೃಷಿ ಉಪನಿರ್ದೇಶಕಿ ರೂಪಾದೇವಿ ಇತರರು ಅಭಿನಂದಿಸಿದರು. 

ಕಾಮೆಂಟ್‌ಗಳು