ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀದುರ್ಗಾಪರಮೇಶ್ವರಿ ಸಂಘದವತಿಯಿಂದ ಸದಸ್ಯರೆಲ್ಲಾ ಸೇರಿ ನೂತನ ವರ್ಷಾಚರಣೆ ಮಾಡಿದರು.
![]() |
| ಹುಳಿಯಾರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಘದವತಿಯಿಂದ ನೂತನವರ್ಷಾಚರಣೆ ಮಾಡಲಾಯಿತು |
ಸಂಘದ ಮೇಲ್ವಿಚಾರಕ ಕಮಾಲಕರ್ ಸಂಘದ ಸದಸ್ಯರಿಗೆಲ್ಲಾ ಸಿಹಿ ಹಂಚಿ ಶುಭಾಷಯ ತಿಳಿಸಿದರು. ಈ ವೇಳೆ ಸೇವಾಪ್ರತಿನಿಧಿಗಳಾದ ಯಶೋಧ, ಸ್ಟುಡಿಯೋ ದುರ್ಗರಾಜ್,ಸಂಘದ ಸಂಯೋಜಕರಾದ ಚಂದ್ರಕಲಾ,ಪ್ರಬಂಧಕರಾದ ಗುಲ್ತಾಜ್ ಉನ್ನಿಸಾ,ಕೋಶಾಧಿಕಾರಿ ಅನಂತಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ