ಗುಬ್ಬಿ ಚಿದಂಬರಾಶ್ರಮ
----------------------
ತುಮಕೂರು ಜಿಲ್ಲೆಯ ಗುಬ್ಬಿ ಉರಿನೊಳಗಿನಿಂದ ರೈಲ್ವೆ ಸ್ಟೇಷನ್ ಕಡೆ ಎರಡು ಕಿಮೀ ಪ್ರಯಾಣಮಾಡಿದರೆ ರೈಲ್ವೆಕ್ರಾಸಿಂಗ್ ದಾಟುತ್ತಿದ್ದ ಹಾಗೆಯೆ ಪರಮಪೂಜ್ಯ ಬ್ರಹ್ಮೈಕ್ಯ ಶ್ರೀಶ್ರೀ ಚಿದಂಬರಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟ ಚಿದಂಬರ ಆಶ್ರಮ ಕಣ್ಣಿಗೆ ಬೀಳುತ್ತದೆ. 1930ರಲ್ಲಿ ಶ್ರೀಶ್ರೀ ಚಿದಂಬರಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟ ಆಶ್ರಮದಲ್ಲಿ ನೂರಾರು ಮಕ್ಕಳಿಗೆ ವೇದ-ಸಂಸ್ಕೃತಿ ನೈತಿಕತೆ ಬಗ್ಗೆ ಉಚಿತ ವಸತಿ ಊಟೋಪಚಾರದೊಂದಿಗೆ ಶಿಕ್ಷಣ ನೀಡಲಾಗಿತ್ತಿದೆ.ಇಲ್ಲಿರುವ ದತ್ತಾತ್ರೇಯ ಹಾಗೂ ಆಂಜನೇಯ ಅಂದರೆ ಆಂಜನೇಯನೂ ದತ್ತಾತ್ರೇಯನೂ ಒಟ್ಟಿಗೇ ಇದ್ದು ದತ್ತಾಂಜನೇಯ ಸ್ವಾಮಿಯಾಗಿರುವುದು ಚಿದಂಬರಾಶ್ರಮದ ಒಂದು ವಿಶೇಷ.ಸ್ವಾಮಿಯ ಸನ್ನಿಧಾನದಲ್ಲಿ ನಿತ್ಯ ಪೂಜೆ ಭಜನೆ ನಡೆದು ಬರುತ್ತಿದೆ.
----------------------
ಆಂಜನೇಯನೂ ದತ್ತಾತ್ರೇಯನೂ ಒಟ್ಟಿಗೇ ಇದ್ದು ದತ್ತಾಂಜನೇಯ ಸ್ವಾಮಿಯಾಗಿರುವುದು ಚಿದಂಬರಾಶ್ರಮದ ಒಂದು ವಿಶೇಷ. |
ದತ್ತಾಂಜನೇಯ ಸ್ವಾಮಿ |
Add caption |
ದತ್ತಾಂಜನೇಯ ಸ್ವಾಮಿ ದೇವಸ್ಥಾನದ ನೋಟ |
ಶಾಂತಿಮಂದಿರ: ಬ್ರಹ್ಮೈಕ್ಯ ಶ್ರೀಶ್ರೀ ಚಿದಂಬರಸ್ವಾಮಿಗಳ ಸಮಾಧಿ ಸ್ಥಳ . |
ಬ್ರಹ್ಮೈಕ್ಯ ಶ್ರೀಶ್ರೀ ಚಿದಂಬರಸ್ವಾಮಿಗಳು |
ಬ್ರಹ್ಮೈಕ್ಯ ಶ್ರೀಶ್ರೀ ಚಿದಂಬರಸ್ವಾಮಿಗಳ ಸಮಾಧಿ |
ಬ್ರಹ್ಮೈಕ್ಯ ಶ್ರೀಶ್ರೀ ಚಿದಂಬರಸ್ವಾಮಿಗಳ ಸಮಾಧಿ |
ಋಚೀಕ ನಿತ್ಯ ಯಾಗಶಾಲೆ |
ಋಚೀಕ ನಿತ್ಯ ಯಾಗಶಾಲೆ |
ಋಚೀಕ ನಿತ್ಯ ಯಾಗಶಾಲೆ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ