ಹುಳಿಯಾರು ಪಟ್ಟಣ ಶ್ರೀಆಂಜನೇಯಸ್ವಾಮಿಯ ಹನುಮಜಯಂತಿ ಅಂಗವಾಗಿ ನಾಳೆ ಶುಕ್ರವಾರ ಸಂಜೆ ಆಂಜನೇಯಸ್ವಾಮಿ ರಾಜಬೀದಿ ಉತ್ಸವ ನಡೆಯಲಿದೆ.
ಉತ್ಸವದಲ್ಲಿ ಸಾಂಸ್ಕೃತಿಕ ಕಲಾತಂಡಗಳಾದ ದಾವಣಗೆರೆಯ ಬಸವಲೋಕ ತಂಡದ ನಂದಿಕೋಲು ಕುಣಿತ, ರಾಜ್ಯಪ್ರಶಸ್ತಿ ವಿಜೇತ ಗಿರಿಡರ ಶೆಟ್ಟಿ ಬೊಂಬೆ ಕುಣಿತ, ಚಿಕ್ಕಮಗಳೂರು ಜಿಲ್ಲೆಯ ಹುಲಿಹಳ್ಳಿಯ ಶ್ರೀಬಸವಜ್ಯೋತಿ ಮಹಿಳಾ ವೀರಗಾಸೆ ಕುಣಿತ, ಮಂಡ್ಯದ ಸವಿತಾ ಮಹಿಳಾ ತಂಡದವರಿಂದ ಪೂಜಾ ಕುಣಿತ, ಮೈಸೂರು ದಸರಾ ಪ್ರಶಸ್ತಿ ವಿಜೇತ ತಮಟೆ ನಗಾರಿ, ಮಂಡ್ಯದ ಮಹಿಳಾ ಪಟ ಕುಣಿತ,ಮಹಿಳಾ ಚಂಡೇವಾದ್ಯ, ಬೆಂಗಳೂರಿನ ಅಣ್ಣಮ್ಮದೇವಿ ತಮಟೆ ಸೇರಿದಂತೆ ಇನ್ನಿತರ ಕಲಾ ತಂಡಗಳಿಂದ ಸಾಂಸ್ಕೃತಿಕಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ