ಹುಳಿಯಾರು ಪಟ್ಟಣದ ಸಣ್ಣದುರ್ಗಮ್ಮನ ಕಾರ್ತಿಕೋತ್ಸವ ಭಾನುವಾರ ಸಂಜೆ ಶ್ರದ್ದಾಭಕ್ತಿಯಿಂದ ನಡೆಯಿತು.
ಕಾರ್ತಿಕೋತ್ಸವದ ಅಂಗವಾಗಿ ದೇವಿಯನ್ನು ಅಲಂಕರಿಸಿ ಸಂಜೆ ವೇಳೆಗೆ ವಾದ್ಯಸಮೇತ ಹೊರಡಿಸಿ ದೇವಾಲಯ ಮುಂಭಾಗದಲ್ಲಿನ ಕಾರ್ತಿಕ ಮಾಸದ ಪ್ರಾರಂಭದಲ್ಲಿ ಏರಿಸಿದ್ದ ದೀಪವನ್ನು ಅರ್ಧಕ್ಕೆ ಇಳಿಸುವ ಮೂಲಕ ಕಾರ್ತಿಕೋತ್ಸವ ಆಚರಿಸಲಾಯಿತು. ನಂತರ ಆಗಮಿಸಿದ ಭಕ್ತಾಧಿಗಳಿಗಾಗಿ ಪ್ರಸಾದವಿನಿಯೋಗ ವಿತರಿಸಲಾಯಿತು.
ಹುಳಿಯಾರಿನ ಸಣ್ಣ ದುರ್ಗಮ್ಮನ ಕಾರ್ತಿಕೋತ್ಸವದಲ್ಲಿ ಅಮ್ಮನವರ ಮದಾಸಿ ಕುಣಿತ. |
ಕಾರ್ತಿಕೋತ್ಸವದ ಅಂಗವಾಗಿ ದೇವಿಯನ್ನು ಅಲಂಕರಿಸಿ ಸಂಜೆ ವೇಳೆಗೆ ವಾದ್ಯಸಮೇತ ಹೊರಡಿಸಿ ದೇವಾಲಯ ಮುಂಭಾಗದಲ್ಲಿನ ಕಾರ್ತಿಕ ಮಾಸದ ಪ್ರಾರಂಭದಲ್ಲಿ ಏರಿಸಿದ್ದ ದೀಪವನ್ನು ಅರ್ಧಕ್ಕೆ ಇಳಿಸುವ ಮೂಲಕ ಕಾರ್ತಿಕೋತ್ಸವ ಆಚರಿಸಲಾಯಿತು. ನಂತರ ಆಗಮಿಸಿದ ಭಕ್ತಾಧಿಗಳಿಗಾಗಿ ಪ್ರಸಾದವಿನಿಯೋಗ ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ