ಹುಳಿಯಾರು ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿವತಿಯಿಂದ ಅಯ್ಯಪ್ಪನ ಸನ್ನಿದಾನದಲ್ಲಿ ತಾ.೨೬ ಶುಕ್ರವಾರ ಸಂಜೆ ೬ ಕ್ಕೆ ೮ ನೇ ವರ್ಷದ ಪಡಿಪೂಜಾ ಕಾರ್ಯ ನಡೆಯಲಿದೆ.
ಪಡಿಪೂಜೆ ಅಂಗವಾಗಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಹಾಗೂ ೧೮ ಮೆಟ್ಟಿಲುಗಳಿಗೂ ಸಹ ಪೂಜೆ ಸಲ್ಲಿಲಿದ್ದು, ಗೋಪಾಲ್ ಸ್ವಾಮಿ, ದಾನಿಸ್ವಾಮಿ ಹಾಗೂ ಭವಾನಿ ರಮೇಶ್ ಸ್ವಾಮಿ ಅವರುಗಳ ಮಾರ್ಗದರ್ಶನದಲ್ಲಿ ಭಜನೆ,ಅಭಿಷೇಕ,ಪುಷ್ಪಾಲಂಕಾರ, ದೀಪಗಳನ್ನು ಹಚ್ಚುವುದು,ಈಡುಗಾಯಿ ಸೇವೆ,ಕರ್ಪೂರ ಸೇವೆ ಹಾಗೂ ಮಹಾಮಂಗಳಾರತಿ ಸೇವೆ ನಡೆಯಲಿದೆ.. ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪನ ಭಕ್ತಾಧಿಗಉ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಹಾಗೂ ಅಗಮಿಸಿದವರಿಗಾಗಿ ಅನ್ನ ಸಂತರ್ಪಣೆ ಏರ್ಪಡಿಸಿರುವುದಾಗಿ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ