ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯ್ತಿಯ ಒಟ್ಟು ೧೭ ಸದಸ್ಯರ ಆಯ್ಕೆಗೆ ೫೬ ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಶುಕ್ರವಾರ ಫಲಿತಾಂಶ ಹೊರಬಿದ್ದಿದೆ.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾ.ಪಂ.೧ ನೇಬ್ಲಾಕ್ ನ ಮಹಿಳಾ ಸ್ಥಾನಕ್ಕೆ ತನ್ನಪ್ರತಿಸ್ಪರ್ಧಿಸಿಗಿಂತ ೨೭೫ ಅಧಿಕ ಮತಗಳಿಸಿ ವಿಜೇತರಾದ ಕೆ.ಆರ್.ಆಶಾ(೪೩೪ಮತ) |
ಕೆಂಕೆರೆ ೧ ನೇ ಬ್ಲಾಕ್ ನಲ್ಲಿ ಕೆ.ಆರ್.ಆಶಾ(೪೩೪), ಗಂಗಯ್ಯ(೩೬೮),ಬಸವರಾಜು(೩೯೧), ಡಿ.ರಾಮಲಿಂಗಯ್ಯ(೪೪೧), ೨ ನೇ ಬ್ಲಾಕ್ ನಲ್ಲಿ ಕೆ.ಸಿ.ಪಂಚಾಕ್ಷರಿ(೫೮೬), ಸಿ.ಎನ್.ವಿಜಯಕುಮಾರಿ (೩೪೦), ಕೆ.ಎನ್.ವಿಶ್ವನಾಥ್(೩೮೪) ಮತಗಳಿಸಿ ಗೆದ್ದಿದ್ದಾರೆ. ೩ ನೇ ಬ್ಲಾಕ್ ನಲ್ಲಿ ಹೆಚ್.ಎನ್.ಜಯಣ್ಣ (೫೪೪), ಕಾಡಿನರಾಜ ನಾಗಣ್ಣ(೫೦೮),ಡಿ.ಆರ್.ರೇಣುಕಮ್ಮ , (೩೨೮),ಗಂಗಮ್ಮ(೨೭೩), ೪ ನೇ ಬ್ಲಾಕ್ ನಲ್ಲಿ ಮಂಗಳಮ್ಮ(೧೮೯), ಗಿರಿಜಮ್ಮ(ಅವಿರೋಧ ಆಯ್ಕೆ), ೫ ನೇ ಬ್ಲಾಕ್ ನಲ್ಲಿ ಕೆ.ಸಿ.ಪಾಳ್ಯದ ದೊಡ್ಡಯ್ಯ(೨೫೫), ಪಂಕಜ(೨೫೧), ವರಲಕ್ಶ್ಮಿ(೨೫೬),ಜಯಮ್ಮ(೧೨೫) ಜಯಗಳಿಸಿದ್ದಾರೆ. ಈ ಗ್ರಾಮ ಪಂಚಾಯ್ತಿಯಲ್ಲಿ ಕುತೂಹಲ ಮೂಡಿಸಿದ್ದ ೨ ನೇ ಬ್ಲಾಕ್ ನಿಂದ ಸ್ಪರ್ಧಿಸಿದ್ದ ಅತಿಥಿ ಉಪನ್ಯಾಸಕ ಹೊನ್ನಪ್ಪ(೧೫೩), ೧ನೇ ಬ್ಲಾಕ್ ನಿಂದ ಸ್ಪರ್ಧಿಸಿದ್ದ ಪತ್ರಿಕಾ ವಿತರಕ ಕೆ.ಸಿ.ಬಸವರಾಜು(೧೧೨), ೩ನೇ ಬ್ಲಾಕ್ ನಲ್ಲಿ ಸ್ಪರ್ಧಿಸಿದ್ದ ಪದವೀದರ ಮಂಜುನಾಥ್(೧೫೬) ಮತಗಳನ್ನು ಗಳಿಸುವಲ್ಲಿ ಶಕ್ತರಾಗಿದ್ದಾರಷ್ಟೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ