ಹುಳಿಯಾರು ಹೋಬಳಿ ದಸೂಡಿ ಕ್ಲಸ್ಟರ್ ನ ಉಮ್ಲಾನಾಯ್ಕನ ತಾಂಡ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೨೦೧೪-೧೫ ನೇ ಸಾಲಿನ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರ ತರಬೇತಿ ಕಾರ್ಯಾಗಾರ ನಡೆಯಿತು.
ಹುಳಿಯಾರು ಹೋಬಳಿ ದಸೂಡಿ ಕ್ಲಸ್ಟರ್ ನ ಉಮ್ಲಾನಾಯ್ಕನ ತಾಂಡ್ಯ ಸರ್ಕಾರಿ ಶಾಲೆಯಲ್ಲಿ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರ ತರಬೇತಿ ಕಾರ್ಯಾಗಾರ ನಡೆಯಿತು. |
ಶಾಲಾ ಮುಖ್ಯಶಿಕ್ಷಕಿ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಸಿ.ಆರ್.ಪಿ. ನಾಗರಾಜು, ಇಸಿಓ ಶಾಂತಪ್ಪ, ತಾಲ್ಲೂಕು ಉಪಾಧ್ಯಾಯರ ಸಂಘದ ನಿರ್ದೇಶಕ ಈರಸಿದ್ದಯ್ಯ,ಶಿಕ್ಷಕರಾದ ಹನುಮಂತರಾಜ್,ಕೌಸರ್ ಸೇರಿದಂತೆ ಎಸ್ಡಿಎಂಸಿ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ಶಾಲೆಯನ್ನು ಯಾವರೀತಿ ಅಭಿವೃದ್ದಿತ್ತ ಕೊಂಡೊಯ್ಯುವುದು, ಶಾಲೆಯಲ್ಲಿ ಎಸ್ಡಿಎಂಸಿ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಪಾತ್ರ ಹಾಗೂ ಅವರು ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ