ವಿಷಯಕ್ಕೆ ಹೋಗಿ

ಅಭಿನಂದನೆ

ಹುಳಿಯಾರು ಹೋಬಳಿ ಬರಕನಹಾಲ್-ಶಿಡ್ಲಕಟ್ಟೆ ಪ್ರಾ.ಕೃ.ಸ.ಸಂಘದ ಅಧ್ಯಕ್ಷರಾಗಿ ವಿಶ್ವನಾಥ್ ಹಾಗೂ ಉಪಾಧ್ಯಕ್ಷರಾಗಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದು ಸಂಘದ ನಿರ್ದೇಶಕರು ಅವರನ್ನು ಅಭಿನಂದಿಸಿದರು. 

ಕಾಮೆಂಟ್‌ಗಳು